2020ರ ಅಕ್ಟೋಬರ್ 16 ರಂದು ವಾಷಿಂಗ್ಟನ್ ಡಿಸಿಯಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯ 190ನೇ ದೇಶವಾಗಿ ಯೂರೋಪ್‌ನ ಆಂಡೋರ ದೇಶಆಯ್ಕೆ.
+ ಐಆರ್‌ಡಿಎಐ ವತಿಯಿಂದ ಸೈಬರ್ ಹೊಣೆಗಾರಿಕೆ, ವಿಮೆ ಅಗತ್ಯತೆ ಪರಿಶೀಲಿಸಲು ನೇಮಕವಾದ ಸಮಿತಿ ಪಿ. ಉಮೇಶ್
ದೂರರ್ಶನ ರೇಟಿಂಗ್ ಏಜೆನ್ಸಿ ಮಾರ್ಗದರ್ಶಿ * ಪರಿಶೀಲನಾ ಸಮಿತಿ - ಶಶಿ ಎಂ. ವೆಂಪತಿ, + - ಏಷ್ಯಾದ ಅತ್ಯಂತ ಸುರಕ್ಷಿತ ಬ್ಯಾಂಕ್ - ಡಿಬಿಎಸ್ ಬ್ಯಾಂಕ್ (ಸಿಂಗಾಪುರ್) | ಸೂತ್ರಗಳ
* ನಗರ ಯೋಜನೆ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಸಮಿತಿ ರಾಜೀವ್ ಕುಮಾರ್.
* ಚುನಾವಣಾ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಪರಿಶೀಲನೆಹರೀಶ್ ಕುಮಾರ್ ಮತ್ತು ಉಮೇಶ್ ಸಿನ್ಹಾ
ಕೆಎಸ್‌ಆರ್‌ಟಿಸಿ ಗುಜರಿ ಬಸ್‌ಗಳನ್ನು ಬಳಸಿಕೊಂಡು ನಿರ್ಮಿಸಿದಿ ಟಾಯ್ಲೆಟ್ ಮತ್ತು ಮೊಬೈಲ್ ಫೀವರ್ ಕ್ಲಿನಿಕ್‌ಗೆ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ.ಸಮಿತಿ.ವಿಶ್ವಬ್ಯಾಂಕ್‌ನಿಂದ ವಲಸೆ ಮತ್ತು ಅಭಿವೃದ್ಧಿ ವರದಿ ಪ್ರಕಟ.
ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮ ಪರಿಶೀಲನೆಗೆ ಮದನ್ ಲೋಕೋರ್ ಆಯೋಗ ನೇಮಕ,
* ಕೆ.ವಿ ಕಾಮತ್ ನೇತೃತ್ವದ ಸಮಿತಿ ಕೋವಿಡ್-19ರ ಸಂಬಂಧಿತ ಉಂಟಾದ ಸಾಲ ಬಿಕ್ಕಟ್ಟಿನ ಪುನರ್‌ರಚನೆ. * ಲೇಬರ್ ಬ್ಯೂರೋ ಪ್ರಕಟಪಡಿಸುವ ಕೈಗಾರಿಕಾ ಕಾರ್ಮಿಕ ಗ್ರಾಹಕಬೆಲೆ ಸೂಚ್ಯಂಕದ ಪರಿಷ್ಕೃತ ಆಧಾರ ವರ್ಷ 2016.
2020ರ ಡಿಸೆಂಬರ್ 12 ರಂದು ಅಂತರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ಸಂಪರ್ಕ ದಿನವು ಎಲ್ಲರಿಗೂ ಆರೋಗ್ಯ ಪ್ರತಿಯೊಬ್ಬರ ರಕ್ಷಣೆ ಧೈಯವಾಕ್ಯದಲ್ಲಿ ಜರುಗಿದೆ. ಡಿಸೆಂಬರ್ 12 ರಂದು ಅಂತರಾಷ್ಟ್ರೀಯ ತಟಸ್ಥತೆ ದಿನ ಆಚರಣೆಯಾಗಿದೆ.
ಭಾರತದಲ್ಲಿ ಶೇಕಡಾ 100 ರಷ್ಟು ಸಾವಯವ ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪ (ಸಾವಯವ ಬೇಸಾಯ ರಾಜ್ಯ - ಸಿಕ್ಕಿಂ) + ಮೂಲಸೌಕರ್ಯ ಸುಧಾರಣೆಗೆ Viability Funding Scheme ಸಂಬಂಧಿಸಿದೆ.
2020ರ ಭಾರತ ಅಮೆರಿಕಾ ಉದ್ಯಮದಾರರ ಜಾಗತಿಕ ಸಭೆಯು ಹೈದರಾಬಾದ್‌ನಲ್ಲಿ ಉದ್ಯಮದಾರತ್ವ 360 ಧೈಯವಾಕ್ಯದಲ್ಲಿ ಜರುಗಿದೆ.
* ಕೈಮೆಟ್ ಸ್ಕೋಪ್, ಸಮೀಕ್ಷೆಯನ್ನು ಬ್ಲೂಮ್‌ಬರ್ಗ್ ನ್ಯೂ ಎನರ್ಜಿ ಫೈನಾನ್ಸ್ ನಿಗಮ ಪ್ರಕಟಿಸಿದ್ದು, ಇದು ಉದಯೋನ್ಮುಖ | ಮಾರುಕಟ್ಟೆ ಔಟ್‌ಲುಕ್ ಎನಿಸಿದೆ. ಈ ಸಮೀಕ್ಷೆ ಪ್ರಕಾರ ಚಿಲಿ | ಮೊದಲ ಸ್ಥಾನದಲ್ಲಿದ್ದು, ಭಾರತವು 2ನೇ ಸ್ಥಾನ ಪಡೆದಿದೆ. ಚೀನಾ ಮತ್ತು ಭಾರತವು ಸ್ವಚ್ಛ ಇಂಧನ ಹೂಡಿಕೆಯ ಅತ್ಯಂತ ದೊಡ್ಡ ಮಾರುಕಟ್ಟೆಗಳೆನಿಸಿವೆ. + ನಗರ ಜೀವನ ಗುಣಮಟ್ಟ ಸೂಚ್ಯಂಕವನ್ನು ಪ್ರಕಟಿಸಿದ್ದು, ಮುಂಬೈ ಮೊದಲ ಸ್ಥಾನ ಮತ್ತು ಪಾಟ್ನಾ ಕೊನೆಯ | ಐಐಟಿ ಬಾಂಬೆಸ್ಥಾನದಲ್ಲಿದೆ.
ತಮಿಳುನಾಡು ಮೂಲದ ಲಕ್ಷ್ಮಿವಿಲಾಸ ಬ್ಯಾಂಕ್ (ಎಲ್‌ವಿಬಿ) ಮತ್ತು ಸಿಂಗಾಪೂರ್ ಮೂಲದ ಡಿಬಿಎಸ್ ಬ್ಯಾಂಕುಗಳು ವಿಲೀನ.
ಈ ಆರ್‌ಬಿಐ ವತಿಯಿಂದ ಪಿ.ಕೆ ಮೊಹಾಂತಿ ನೇತೃತ್ವದಲ್ಲಿ ನೇಮಕವಾದ ಆಂತರಿಕ ಕಾರ್ಯನಿರ್ವಹಣ ಸಮಿತಿ ಕಾಪೋರೇಟ್ ಬ್ಯಾಂಕಿಂಗ್ ಸಂರಚನೆ ಮತ್ತು ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಮಾಲಿಕತ್ವ ಮಾರ್ಗದರ್ಶಿ.
+ 2020ರ ಡಿಸೆಂಬರ್ 5 ರಂದು ಜಾಗತಿಕ ಮಣ್ಣು ದಿನವನ್ನು ಮಣ್ಣನ್ನು ಆರೋಗ್ಯವಾಗಿಡಿ, ಮಣ್ಣಿನ ಜೀವವೈವಿಧ್ಯತೆ ರಕ್ಷಿಸಿ ಎಂಬ ಧೈಯವಾಕ್ಯದಲ್ಲಿ ಆಚರಿಸಲಾಯಿತು.
+ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವಾಣಿಜ್ಯ ಇಲಾಖೆ ಮಾಹಿತಿಯನ್ವಯ 2020ರಲ್ಲಿ ಭಾರತಕ್ಕೆ ಸಿಂಗಾಪುರ ದೇಶದಿಂದ ಹೆಚ್ಚು ಎಫ್‌ಡಿಐ (ವಿದೇಶಿ ನೇರ ಬಂಡವಾಳ ಹೂಡಿಕೆ) ಒಳಹರಿವು ಆಗಿದೆ. + ಆರ್‌ಬಿಐ. - 10 ಲಕ್ಷ ಹಿಂಬಾಲಕರನ್ನು ಟಿಟ್ಟರ್‌ನಲ್ಲಿ ಹೊಂದಿದ ವಿಶ್ವದ
ಮೊದಲ ಕೇಂದ್ರ ಬ್ಯಾಂಕ್. * ಟಿವಿ ಮಾಧ್ಯಮ ನಿಯಂತ್ರಣಕ್ಕೆ ಹೊಸ ನೀತಿ ಸಂಹಿತೆ ರೂಪಿಸಲು ನ್ಯಾಯಮೂರ್ತಿ ಎ.ಕೆ. ಸಿಕ್ಕಿ ನೇತೃತ್ವದ ಸಮಿತಿ ನೇಮಕ.
* ಕರ್ನಾಟಕ ರಾಜ್ಯ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಪಶ್ಚಿಮಘಟ್ಟಗಳ ಪರಿಸರ ಮತ್ತೆ ಜೀವವೈವಿಧ್ಯತೆ ರಕ್ಷಣೆ ಸಂಬಂಧ ಕಸ್ತೂರಿ ರಂಗನ್ ವರದಿ
ಜಾರಿ ಮಾಡುವ ಕುರಿತು ಸಮಿತಿ ನೇಮಕ, + 2020ರ ವೇಳೆಗೆ ಭಾರತವು 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವ ಗುರಿ ಹೊಂದಿದೆ.
* ಯುಕೆ ಇಂಡಿಯಾ ಉದ್ಯಮ ಮಂಡಳಿಯ ವರದಿಯ ಪ್ರಕಾರ 2020ರ ಉದ್ಯಮ ಸ್ನೇಹಿ ಭಾರತ ವರದಿಯ ಪ್ರಕಾರ ಭಾರತ ಮೊದಲ ಸ್ಥಾನ.
* ವಿಶ್ವಪಾರಂಪರಿಕ ಔಟ್‌ಲುಕ್ ವರದಿಯನ್ನು ಐಯುಸಿಎನ್ ಪ್ರಕಟಿಸಿದೆ. * ಫೇಸ್‌ಬುಕ್ ಬೆಂಬಲಿತ ಡಿಜಿಟಲ್ ಕರೆನ್ಸಿ ಲಿಬ್ರಾ ಅನ್ನು ಡಿಯಾಮ್ ಎಂದು ನಾಮಕರಣ.
* ವಿಶ್ವ ಹವಾಮಾನ ಸಂಘಟನೆಯು ಪ್ರಕಟಿಸಿದ ಜಾಗತಿಕ ತಾಪಾಮಾನ ಸ್ಥಿತಿಗತಿ ವರದಿಯನ್ವಯ 2020 ವಾರ್ಮೆಸ್ಟ್ ಇಯರ್
* ರಮೇಶ್ವರ್ ಪ್ರಸಾದ್ ಗುಪ್ತಾ ನೇತೃತ್ವದ ಸಮಿತಿಯು 2015ರ ಪ್ಯಾರೀಸ್ ಹವಾಮಾನ ಒಪ್ಪಂದ ಅನುಷ್ಠಾನಕ್ಕೆ ಸಂಬಂಧಿಸಿದೆ. * ಆರ್‌ಬಿಐನ ಅಕೌಂಟ್ ಅಗ್ರಿಯೇಟರ್ ಫೇಮ್‌ವರ್ಕ್ (ಎಎಎಫ್) ಸ್ಥಾನ ಪಡೆದ ದೇಶದ ಮೊದಲ ಬ್ಯಾಂಕ್ ಇಂಡಸ್ ಇಂಡ್ ಬ್ಯಾಂಕ್. ಎಎಎಫ್ ಎಂದರೆ: ನಿಗದಿತ ಸಮಯದಲ್ಲಿ ಡಿಜಿಟಲ್ ಮಾದರಿಯಲ್ಲಿ ಆರ್ಥಿಕ ಮಾಹಿತಿ ಬಳಕೆ,
* ಮೇರಿ ಸಹೇಲಿ - ರೈಲ್ವೆ ಸುರಕ್ಷತಾ ಪಡೆಯು ರೈಲುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಆರಂಭ.
* ಕೋವಿಡ್ ಹಿನ್ನೆಲೆಯಲ್ಲಿ ಕಾಂಟ್ಯಾಕ್ಟ್ ಲೆಸ್ ಥರ್ಮೋಮೀಟರ್ ಮೊಬೈಲ್ ಉತ್ಪನ್ನ - ಲಾವಾ.
* 2020ರ ಅಕ್ಟೋಬರ್ 20ರಂದು ವಿಶ್ವ ಸಂಖ್ಯಾಶಾಸ್ತ್ರ ದಿನವನ್ನುConneting the world with data we ಧೈಯವಾಕ್ಯದಲ್ಲಿ ಆಚರಣೆ.
* ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣೆ ರೂಪಿಸಿದ ದೇಶದ ಮೊದಲ ರಾಜ್ಯ - ಕರ್ನಾಟಕ.
* 2020ರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರ ಎಸ್.ಎ ರಂಗನಾಥ್ ನೇತೃತ್ವದ ಕಾರ್ಯಪಡೆಯನ್ನು ನೇಮಿಸಿತ್ತು.
ಕಸ್ತೂರಿ ರಂಗನ್ - ಶಿಕ್ಷಣ ನೀತಿಯ ಕರಡು ಸಮಿತಿ ಅಧ್ಯಕ್ಷರು
No comments:
Post a Comment