ರಾಮಾರ್ ಒಪ್ಪಂದ (RamSar Agreement) - ಇರಾನ್‌ನ ರಾಮಾರ್‌ನಲ್ಲಿ 1971ರ ಫೆಬ್ರವರಿ 2 ರಂದು ಚೌಗು ಪ್ರದೇಶ (ವೆಟ್ ಲ್ಯಾಂಡ್ಸ್ / ತೇವಾಂಶ ಭೂಮಿ) ದ ಸಂರಕ್ಷಣೆಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 2ನ್ನು ಚೌಗು ದಿನವನ್ನಾಗಿ ಆಚರಿಸಲಾಗುವುದು. 2021ರ ವಿಶ್ವ ಚೌಗು ದಿನದ ಧೈಯವಾಕ್ಯ - ವೆಟ್‌ಲ್ಯಾಂಡ್ಸ್ ಮತ್ತು ನೀರು, ಚೌಗು ಮಣ್ಣನ್ನು ಲವಣಸಾರ ಮಣ್ಣು ಎನ್ನುವರು. ಈ ಮಣ್ಣಿನಲ್ಲಿ ಪಿ.ಹೆಚ್. ಮೌಲ್ಯವು 7 ಕ್ಕಿಂತ ಹೆಚ್ಚಾಗಿರುತ್ತದೆ. ಜೈವಿಕ ಸಂಚಯನದಿಂದ ನಿರ್ಮಾಣಗೊಂಡಿದ್ದು ಈ ಮಣ್ಣು ಕೃಷಿಗೆ ಸೂಕ್ತವಾಗಿರುವುದಿಲ್ಲ. ಭಾರತದಲ್ಲಿ 2021ರ ಏಪ್ರಿಲ್ ಆರಂಭದ ಮಾಹಿತಿ ಅನ್ವಯ 42 ರಾಮ್ಹಾರ್ ತಾಣಗಳಿವೆ. ಒಡಿಶಾದ ಚಿಲ್ಕಾ ಸರೋವರವು 1981 ರ ಅಕ್ಟೋಬರ್ 1 ರಂದು ರಾನ್ಸಾರ್ ತಾಣವಾಗಿ ಸೇರ್ಪಡೆಯಾದ ಭಾರತದ ಮೊದಲ ಚೌಗುತಾಣ ಎನಿಸಿತ್ತು. ಆದರೆ 2002ರ ನವೆಂಬರ್‌ನಲ್ಲಿ ರಾಮ್ಹಾರ್ ಒಪ್ಪಂದದ ಅಂತಾರಾಷ್ಟ್ರೀಯ ಮಹತ್ವ ಪಡೆದಿದೆ. 2020ರ ರ್ 17 ರಂದು ಲಡಾಖ್‌ನ ಲೇಹ್ ಜಿಲ್ಲೆಯ TO KAR 42ನೇ ವೆಟ್‌ಲ್ಯಾಂಡ್ ನವೆಂಬರ್ ತಾಣವಾಗಿದೆ. 2020ರ ನವೆಂಬರ್ 13 ರಂದು ಮಹಾರಾಷ್ಟ್ರದ ಲೋನಾರ್ ಲೇಕ್ ಮತ್ತು ಉತ್ತರ ಪ್ರದೇಶದ ಸೂರ್ ಸರೋವರಗಳು ಕ್ರಮವಾಗಿ 41 & 40ನೇ ತಾಣವಾಗಿ ಸೇರ್ಪಡೆಯಾಗಿದ್ದವು.
ಸ್ಟಾಕ್‌ಹೋಂ ಒಪ್ಪಂದ (Stockholm Agreement): ಸ್ವೀಡನ್ ಸ್ಟಾಕ್ ಹೋಂನಲ್ಲಿ 1972 ಜೂನ್ 5ರಿಂದ 16ರವರೆಗೆ ವಿಶ್ವ ಮಾನವ ಪರಿಸರದ ಸಮ್ಮೇಳನ ಜರುಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜೂನ್ 5 ಅನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುವುದು. 2020ರ ವಿಶ್ವಪರಿಸರ ದಿನದ ಧೈಯವಾಕ್ಯ - Time For Nature, Celebrate Biodiversity
ago ao (RamSar Agreement) ಫೆಬ್ರವರಿ 2 ರಂದು ಚೌಗು ಪ್ರದೇಶ (ವೆಟ್ ಲ್ಯಾಂಡ್ಸ್ | ತೇವಾಂಶ ಭೂಮಿ ದ ಸಂರಕ್ಷಣೆಗೆ
(ಕೊಲಂಬಿಯಾ ದೇಶ ಆತಿಥ್ಯ ವಹಿಸಿತ್ತು).
ಮಾಂಟ್ರಿಯಲ್ ಒಪ್ಪಂದ (Montreal Protocol) ಓಜೋನ್ ಪದರದ ರಂಧ್ರಕ್ಕೆ ಕಾರಣವಾದ ಅಂಶಗಳ ಬಳಕೆಯನ್ನು ತಗ್ಗಿಸಲು 1987ರ ಸೆಪ್ಟೆಂಬರ್ 16 ರಂದು ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ ಐತಿಹಾಸಿಕ ಮಾಂಟ್ರಿಯಲ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ 16 ಅನ್ನು ಅಂತರಾಷ್ಟ್ರೀಯ ಓಜೋನ್ (0) ಸಂರಕ್ಷಣಾ ದಿನವಾಗಿ ಆಚರಿಸುತ್ತಾ ಬಂದಿದೆ. ಈ ಒಪ್ಪಂದವು 1989ರ ಆಗಸ್ಟ್ 26 ರಿಂದ ಜಾರಿಗೆ ಬಂದಿದೆ. 2020ರ ಓರೋನ್ ದಿನದ ಧೈಯವಾಕ್ಯ: Ozone for Life 35 years of Ozone Layer Protection
ಭೂ ಶೃಂಗ ಸಭೆ (Earth Summit) : ಪೃಥ್ವಿಯ ನೈಸರ್ಗಿಕ ಸಂರಕ್ಷಣೆಗೆ ಸಂಬಂಧಿಸಿದಂತೆ 1992 ರಿಂದ ಭೂ ಶೃಂಗ ಸಭೆಗಳು ಜರುಗುತ್ತಿವೆ.
* 1992ರ ಜೂನ್ 3 ರಿಂದ 14 ರವರೆಗೆ ಬ್ರೆಜಿಲ್‌ನ ರಿಯೋಡಿಜಾನಿರೋ ಮೊದಲ ಭೂಶೃಂಗ ಸಭೆಯು ಜರುಗಿತು. ಇದನ್ನು ವಿಶ್ವ ರಾಷ್ಟ್ರಗಳ ಪರಿಸರ ಮತ್ತು ಅಭಿವೃದ್ಧಿ ಮೇಲಿನ ಸಮ್ಮೇಳನ (United Nations Framework Convention on Climate Change (UNFCCC) ಎನ್ನಲಾಗಿದೆ. * 2002ರ ಆಗಸ್ಟ್‌ನಲ್ಲಿ ವಿಶ್ವ ಸುಸ್ಥಿರ ಅಭಿವೃದ್ಧಿ ಮೇಜಿನ ಸಮ್ಮೇಳನ (United Nations
Conference on Sustainable Development) ವು ರಿಯೋ+10 ಹೆಸರಿನಲ್ಲಿ ದಕ್ಷಿಣ * 2012ರ ಜೂನ್‌ನಲ್ಲಿ ಅಂತರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಮೇಲಿನ ಸಮ್ಮೇಳನ (Unitedಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ಜರುಗಿತು.Nations Conference on Sustainable Development) ಸಮ್ಮೇಳನವು ಬ್ರೆಜಿಲ್‌ನ ರಿಯೋಡಿ ಜಾನಿರೋ ನಗರದಲ್ಲಿ ಜರುಗಿದೆ.
ಕ್ಯೋಟೋ ಒಪ್ಪಂದ (Kyoto protocol): ಜಪಾನ್‌ನ ಕ್ಯೋಟೋನಲ್ಲಿ 1997ರ ಡಿಸೆಂಬರ್ 11 ರಂದು ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಯು ಜರುಗಿತ್ತು. ಮೊದಲ ಬಾರಿ ಕಾರ್ಬನ್ ಕ್ರೆಡಿಟ್ ಪರಿಕಲ್ಪನೆ ಪ್ರಸ್ತಾಪವಾಗಿತ್ತು. (2005 ಫೆಬ್ರವರಿ 16 ರಿಂದ ಜಾರಿಗೆ ಬಂದಿದೆ)
ಪ್ಯಾರೀಸ್ ಒಪ್ಪಂದ (Parris Agreement) - 2015ರಲ್ಲಿ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಜಾಗತಿಕ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕೋಪ್ 21ನೇ ಸಭೆಯು ಜರುಗಿತ್ತು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2017ರ ಜೂನ್ 1 ರಂದು ಪ್ಯಾರೀಸ್ ಒಪ್ಪಂದಿಂದ ಅಮೆರಿಕ ಹೊರಬಂದಿದೆ ಎಂದು ಘೋಷಣೆ ಮಾಡಿದ್ದರು. 2021ರ ಫೆಬ್ರವರಿ 19 ರಂದು ಅಮೆರಿಕಾವು ಅಧಿಕೃತವಾಗಿ ಪ್ಯಾರೀಸ್ ಒಪ್ಪಂದಕ್ಕೆ ಸೇರ್ಪಡೆಯಾಗಿದೆ ಎಂದು ಅಧ್ಯಕ್ಷ ಜೋ ಬ್ರೆಡನ್ ಘೋಷಿಸಿದ್ದಾರೆ.
No comments:
Post a Comment