ಎ) 21ನೇ ಜೂನ್
ಬಿ) 21ನೇ ಅಕ್ಟೋಬರ್
ಸಿ) 21ನೇ ನವೆಂಬರ್
ಡಿ) 31ನೇ ಡಿಸೆಂಬರ್
ಉತ್ತರ: 21ನೇ ಅಕ್ಟೋಬರ್
ವಿವರಣೆ : 1959ರ ಅಕ್ಟೋಬರ್-21ರಂದು ಲಡಾಖ್‌ನಲ್ಲಿ 20 ಭಾರತೀಯ ಸೈನಿಕರ ಮೇಲೆ ಚೀನಾ ಸೈನ್ಯವು ಆಕ್ರಮಣ ನಡೆಸಿತು. ಈ ಸಮಯದಲ್ಲಿ 10 ಜನ ಪೊಲೀಸರು ಹೋರಾಡುತ್ತಾ ಸಾವಿಗೀಡಾದರು. ಹೀಗೆ ಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಪೊಲೀಸರನ್ನು ನೆನಪಿಸಿಕೊಳ್ಳಲು ಪ್ರತಿವರ್ಷ ಅಕ್ಟೋಬರ್ 21 ಅನ್ನು ಪೊಲೀಸ್ ಸ್ಮರಣಾರ್ಥ ದಿನಾಚರಣೆಯೆಂದು ಆಚರಿಸಲಾಗುತ್ತದೆ. 2018ರಲ್ಲಿ ಭಾರತದ ಮೊದಲ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂಅನ್ನು ದೆಹಲಿಯ ಚಾಣಕ್ಯಪುರಿಯಲ್ಲಿ ಆರಂಭಿಸಲಾಯಿತು. ಜೂನ್ 21 (ಅಂತಾರಾಷ್ಟ್ರೀಯ ಯೋಗ ದಿನ), ಮಾರ್ಚ್ 21 (ಅಂತಾರಾಷ್ಟ್ರೀಯ ಅರಣ್ಯ ದಿನ), ಮೇ 21 (ಭಯೋತ್ಪಾದನಾ ನಿಗ್ರಹ ದಿನ), ಸೆಪ್ಟೆಂಬರ್ 21 (ಅರಣ್ಯ ಹುತಾತ್ಮರ ದಿನ)
No comments:
Post a Comment