ಸಿಲ್ವರ್ ನೈಟ್ರೇಟ್ (Silver Nitrate)- ಚುನಾವಣಾ ಇಂಕು/ಶಾಹಿ. ಸಿಲ್ವರ್ ಅಯೋಡೈಡ್ (Silver Iodide)
ಕೃತಕ ಮಳೆ,
• ಅಸಿಟೋನ್ (Acetone) - ಉಗುರು ಬಣ್ಣವನ್ನು ತೆಗೆಯಲು, ಪೇಂಟ್‌ನಲ್ಲಿ ಥಿನ್ನರ್ ಆಗಿ ಬಳಕೆ
• ಸಿಲ್ವರ್ ಬೋಮೈಡ್ (Silver Bromide) -ಫೋಟೋಗ್ರಫಿ
• ಸೋಡಿಯಂ ಬೈಕಾರ್ಬೋನೇಟ್ (Sodium Bi-carbonate)/ ಅಡುಗೆ ಸೋಡಾ - ಬೇಕರಿ ಆಹಾರಗಳಲ್ಲಿ, ಅಗ್ನಿಶಾಮಕಗಳಲ್ಲಿ
* ಸೋಡಿಯಂ ಕಾರ್ಬೋನೇಟ್ (Sodium Carbonate)/ ವಾಷಿಂಗ್ ಸೋಡಾ – ಬಟ್ಟೆ ತೊಳೆಯಲು, ನೀರು ಮೆದುಗೊಳಿಸಲು, ಗಾಜು ತಯಾರಿಸಲು,
• ಸೋಡಿಯಂ ಹೈಡ್ರಾಕ್ಸೆಡ್ (Sodium Hydroxide)/ ಕಾಸ್ಟಿಕ್ ಸೋಡಾ – ಬಟ್ಟೆ ಸೋಮ ತಯಾರಿಕೆ, ಕೃತಕ ರೇಷ್ಮೆ, ಪೆಟ್ರೋಲ್ ಶುದ್ದೀಕರಣ • ಸೀಸದ ಟೆಟ್ರಾ ಈಥೈಲ್ (Zinc Tetraethyl) ಪೆಟ್ರೋಲ್‌ಗೆ ಪ್ರತಿಬಂಧಕ (Anti knock) ಏಜೆಂಟ್ ಆಗಿ ಬಳಕೆ ಮಾಡಿ ಬಂಧವನ್ನು ತಡೆಯುತ್ತದೆ. ಪೆಟ್ರೋಲ್‌ನ ವಾಸನೆಗೆ
ಕಾರಣವಾಗಿದೆ ಮತ್ತು ಕೆಂಪು ಬಣ್ಣ ನೀಡುತ್ತದೆ.
• ಸೀಸದ ಡೈ ಆಕ್ಸೆಡ್ (Zinc Dioxide) - ಬೆಂಕಿಪೊಟ್ಟಣದ ಬೆಂಕಿ ಹಚ್ಚುವ ಮೇನಲ್ಲಿ ಸವರುತ್ತಾರೆ. • ಕೆಂಪು ರಂಜಕ (Red Phosphorus)- ಬೆಂಕಿ ಕಡ್ಡಿಯ ಮದ್ದಿನಲ್ಲಿ, ಬಿಳಿ ರಂಜಕ - ಇಲಿ ಪಾಷಾಣ.
ಸಿಲ್ವರ್' ಕ್ಲೋರೈಡ್ (ಹಾರ್ನ್ ಸಿಲ್ವರ್) (Silver Chloride)- ಫೋಟೋಕ್ರೋಮಿಕ್ ಗಾಜು ತಯಾರಿಕೆ.
• ಮರ್ಕ್ಯುರಿಕ್ ಕ್ಲೋರೈಡ್ (Mercuric , Chloride)- ಶಸ್ತ್ರ ಚಿಕಿತ್ಸೆ ಉಪಕರಣಗಳನ್ನು ಬಳಕೆ ಮುಂಚಿತವಾಗಿ ತೊಳೆಯಲು ಬಳಕೆ.
ಮರ್ಕ್ಯುರಿಕ್ ಸಿಡ್ (Mercuric Sulphide) ಸಿಂಧೂರ ಮತ್ತು ನೀರಿನ ಬಣ್ಣ ತಯಾರಿಕೆ • ಲೀಥಿಯಂ ಅಯಾನ್ ಬ್ಯಾಟರಿ (Lithium-Ion
Battery) - ಮೊಬೈಲ್ ಬ್ಯಾಟರಿಗಳಲ್ಲಿ ಸಿಲಿಕಾನ್ ಕಾರ್ಬೈಡ್ (Silicon Carbide) ಕಾರ್ಬೊರೆಂಡಮ್, ಸಾಣೇಕಲ್ಲಿನಲ್ಲಿ ಬಳಕೆ
ತಾಮ್ರದ ಸಟ್ (Copper Sulfate) ಕೀಟನಾಶಕ, ಬಣ್ಣ, ಪ್ರಿಂಟಿಂಗ್ ಪೊಟ್ಯಾಶಿಯಂ ನೈಟ್ರೇಟ್ (Potassium Nitrate)(KNO)- ಗನ್ ಪೌಡರ್Loo (Potash alum) KAl(SO4) ನೀರಿನ ಶುದ್ದೀಕರಣ, ಚರ್ಮ, ಕೈಗಾರಿಕೆಗಳಲ್ಲಿ ಬಳಕೆ, ಔಷಧ ತಯಾರಿಕೆ
• ಬೆಂಜಿನ್ (Benzene) - ಡ್ರೈಕ್ಲೀನರ್ ಗಳಲ್ಲಿ ಕಲೆ ತೆಗೆಯಲು.
pe (Butane)
ಸಿಗರೇಟ್ ಲೈಟರ್‌ಗಳಲ್ಲಿ
ಕಬ್ಬಿಣದ ಪೈರೈಟ್ಸ್ (Iron Pyrite) / ಕಬ್ಬಿಣದ ಡೈ ಸಿಡ್ (Iron Disulfide)- ಇದನ್ನು ಮೂರ್ಖರ ಚಿನ್ನ ಎನ್ನುವರು.
* ಈಥೇಲ್ ಆಲ್ನೋಹಾಲ್ (Ethyl Alcohol)) (ಎಥೆನಾಲ್ Ethanol) - ಬೀರು, ಬ್ರಾಂದಿ, ವಿಸ್ಕಿಗಳಲ್ಲಿ ಬಳಕೆ,
• ಮೀಥೈಲ್ ಆಲ್ನೋಹಾಲ್ (Methyl Alcohol) / ವುಡ್ ಸ್ಪಿರಿಟ್ (Wood Spirit) - ಸ್ಪಿರಿಟ್ ದೀಪಗಳಲ್ಲಿ, ಬಣ್ಣ ತಯಾರಿಕೆ (ಡೈಸ್), ವಾರ್ನಿಷ್‌ಗಳಲ್ಲಿ
* ವಾಟರ್ ಗ್ಯಾಸ್ (Watergas) ಕಾರ್ಬನ್ - ಮೋನಾಕ್ಸೆಡ್ & ಜಲಜನಕ
• ಪ್ರೊಡ್ಯೂಸರ್ ಗ್ಯಾಸ್ (Producer gas) ಕಾರ್ಬನ್ ಮೋನಾಕೈಡ್ & ಆಮ್ಲಜನಕ.
• ಸೋಡಿಯಂ ಕ್ಲೋರೈಡ್ / ಅಡುಗೆ ಉಪ್ಪು - ಆಹಾರದ ರುಚಿ, ಆಹಾರ ಸಂರಕ್ಷಣೆ
No comments:
Post a Comment