ಎ) ಲಕ್ನೋ ಗುಹಾಟಿ
ಬಿ) ಲಕ್ನೋ-ಮುಂಬೈ
ಸಿ) ಲಕ್ನೋ-ಭೋಪಾಲ್
ಡಿ) ಲಕ್ನೋ-ನವದೆಹಲಿ
ಉತ್ತರ: ಲಕ್ನೋ-ನವದೆಹಲಿ
ವಿವರಣೆ : ಭಾರತ ದೇಶದ ಮೊಟ್ಟ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್‌ಪ್ರೆಸ್ ಎಂಬುದು ಉತ್ತರ ಪ್ರದೇಶದ ಲಕೋ-ನವದೆಹಲಿ ಮಾರ್ಗದಲ್ಲಿ ಸಂಚರಿಸುತ್ತಿದೆ. 2019 ಅಕ್ಟೋಬರ್ 4 ರಂದು ಮೊದಲ ಬಾರಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಭಾರತದ ಸೆಮಿ ಅತಿ ವೇಗದ ಪೂರ್ಣ ಎಸಿ ವ್ಯವಸ್ಥೆಯುಳ್ಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮತ್ತು ಸೇವೆಗಳನ್ನು ಒಳಗೊಂಡಿರುವ ಈ ರೈಲನ್ನು ಭೂಮಿಯ ಮೇಲೆ ಚಲಿಸುವ ವಿಮಾನ ಎನ್ನುವರು.
No comments:
Post a Comment