ಎ) ಕರ್ನಾಟಕ ಸ್ಟೇಟಿಕ್ ರಿಸರ್ವ್ ಪೊಲೀಸ್
ಸಿ) ಕರ್ನಾಟಕ ಸ್ಟೇಟ್ ರಿಕ್ರೂಟ್‌ಮೆಂಟ್ ಪೊಲೀಸ್
ಬಿ) ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್
ಡಿ) ಕರ್ನಾಟಕ ಸೇಫ್ ರೋಡ್ ಪೊಲೀಸ್
ಉತ್ತರ: ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (Karnataka State Reserve Police)
ವಿವರಣೆ : ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಎಂಬುದು ಕೆಎಸ್‌ಆರ್‌ಪಿಯ ವಿಸ್ತ್ರತ ರೂಪವಾಗಿದೆ. ಈ ಪಡೆದ ಅಧ್ಯಕ್ಷರಾಗಿ ಹೆಚ್ಚುವರಿ ಪೊಲೀಸ್ ಡೈರೆಕ್ಟರ್ ಜನರಲ್ ಬ್ಯಾಂಕ್‌ನ ಅಧಿಕಾರಿ ಇರುತ್ತಾರೆ. ಇದು 10 ಬೆಟಾಲಿಯನ್‌ಗಳನ್ನು ಹೊಂದಿದ್ದು, ಬೆಂಗಳೂರು (4), ಮೈಸೂರು, ಬೆಳಗಾವಿ, ಕಲ್ಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ಶಿಗ್ಗಾಂವ್‌ನಲ್ಲಿ ತಲ ಒಂದು ಬೆಟಾಲಿಯನ್ ಇದೆ. ಕೆಎಸ್‌ಆರ್‌ಪಿ ತರಬೇತಿ ಶಾಲೆಯು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿದೆ. ಸ ಪೊಲೀಸ್ ತರಬೇತಿ ಶಾಲೆಯು ಬೆಂಗಳೂರಿನಲ್ಲಿದೆ. ಕರ್ನಾಟಕ ಪೊಲೀಸ್ ಅಕಾಡೆಮಿ - ಮೈಸೂರು.
No comments:
Post a Comment