ಅವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿ
- ನೀಲಂ ಸಂಜೀವ ರೆಡ್ಡಿ
ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿ
- ಎನ್. ಚಂದ್ರಬಾಬು ನಾಯ್ಡು (ತೆಲಂಗಾಣ ಪ್ರತ್ಯೇಕತೆಯ ನಂತರ)
ಅರುಣಾಚಲ ಪ್ರದೇಶದ ಮೊದಲ ಮುಖ್ಯಮಂತ್ರಿ
- ಪ್ರೇಮ್ ಖಂಡು ತುಂಗನ್
ಅಸ್ಸಾಂನ ಮೊದಲ ಮುಖ್ಯಮಂತ್ರಿ
- ಗೋಪಿನಾಥ ಬೋರ್ದೊಳಾಯಿ
ಅವಿಭಜಿತ ಬಿಹಾರದ ಮೊದಲ ಮುಖ್ಯಮಂತ್ರಿ
- ಶ್ರೀ ಕೃಷ್ಣ ಸಿನ್ಹಾ
ಬಿಹಾರದ ಮೊದಲ ಮುಖ್ಯಮಂತ್ರಿ
- ರಾಬ್ರಿ ದೇವಿ (ಜಾರ್ಖಂಡ್‌ನ ಪ್ರತ್ಯೇಕತೆಯ ನಂತರ)
ಛತ್ತೀಸ್‌ಗಢದ ಮೊದಲ ಮುಖ್ಯಮಂತ್ರಿ
- ಅಜಿತ್ ಜೋಗಿ
ಗೋವಾದ ಮೊದಲ ಮುಖ್ಯಮಂತ್ರಿ (UT)
- ದಯಾನಂದ ಬಂಡೋಡ್ಕರ್
ಗೋವಾದ ಮೊದಲ ಮುಖ್ಯಮಂತ್ರಿ (ರಾಜ್ಯ)
- ಪ್ರತಾಪಸಿಂಗ್ ರಾಣೆ
ಗುಜರಾತಿನ ಮೊದಲ ಮುಖ್ಯಮಂತ್ರಿ
- ಜೀವರಾಜ್ ನಾರಾಯಣ ಮೆಹ್ತಾ
ಹರಿಯಾಣದ ಮೊದಲ ಮುಖ್ಯಮಂತ್ರಿ
- ಭಗವತ್ ದಯಾಳ್ ಶರ್ಮಾ
ಹಿಮಾಚಲ ಪ್ರದೇಶದ ಮೊದಲ ಮುಖ್ಯಮಂತ್ರಿ
- ಯಶವಂತ್ ಸಿಂಗ್ ಪರ್ಮಾರ್
ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿ
- ಗುಲಾಮ್ ಮೊಹಮ್ಮದ್ ಸಾದಿಕ್
ಜಾರ್ಖಂಡ್‌ನ ಮೊದಲ ಮುಖ್ಯಮಂತ್ರಿ
- ಬಾಬುಲಾಲ್ ಮರಾಂಡಿ
ಕರ್ನಾಟಕದ ಮೊದಲ ಮುಖ್ಯಮಂತ್ರಿ
- ಕೆ.ಚೆಂಗಲರಾಯ ರೆಡ್ಡಿ
ಕೇರಳದ ಮೊದಲ ಮುಖ್ಯಮಂತ್ರಿ
- ಇಎಂಎಸ್ ನಂಬೂದರಿಪಾಡ್
ಅವಿಭಜಿತ ಮಧ್ಯಪ್ರದೇಶದ ಮೊದಲ ಮುಖ್ಯಮಂತ್ರಿ
- ರವಿಶಂಕರ್ ಶುಕ್ಲಾ
ಮಧ್ಯಪ್ರದೇಶದ ಮೊದಲ ಮುಖ್ಯಮಂತ್ರಿ
- ದಿಗ್ವಿಜಯ ಸಿಂಗ್ (ಛತ್ತೀಸ್‌ಗಢದ ಪ್ರತ್ಯೇಕತೆಯ ನಂತರ)
ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ
- ಯಶವಂತರಾವ್ ಚವ್ಹಾಣ
ಮಣಿಪುರದ ಮೊದಲ ಮುಖ್ಯಮಂತ್ರಿ
- ಮೈರೆಂಬಮ್ ಕೊಯಿರೆಂಗ್ ಸಿಂಗ್
ಮೇಘಾಲಯದ ಮೊದಲ ಮುಖ್ಯಮಂತ್ರಿ
- ವಿಲಿಯಮ್ಸನ್ ಎ. ಸಂಗ್ಮಾ
ಮಿಜೋರಾಂನ ಮೊದಲ ಮುಖ್ಯಮಂತ್ರಿ
- ಚಿ. ಚುಂಗಾ
ನಾಗಾಲ್ಯಾಂಡ್‌ನ ಮೊದಲ ಮುಖ್ಯಮಂತ್ರಿ
- ಪಿ.ಶಿಲು ಏಒ
ದೆಹಲಿಯ NCT ಯ ಮೊದಲ ಮುಖ್ಯಮಂತ್ರಿ
- ಮದನ್ ಲಾಲ್ ಖುರಾನಾ
ಒಡಿಶಾದ ಮೊದಲ ಮುಖ್ಯಮಂತ್ರಿ
- ಹರೇಕೃಷ್ಣ ಮಹಾತಾಬ್
ಪುದುಚೇರಿಯ ಮೊದಲ ಮುಖ್ಯಮಂತ್ರಿ
- ಎಡ್ವರ್ಡ್ ಗೌಬರ್ಟ್
ಪಂಜಾಬಿನ ಮೊದಲ ಮುಖ್ಯಮಂತ್ರಿ
- ಗೋಪಿ ಚಂದ್ ಭಾರ್ಗವ
ಪಂಜಾಬಿನ ಮೊದಲ ಮುಖ್ಯಮಂತ್ರಿ
- ಗಿಯಾನಿ ಗುರುಮುಖ್ ಸಿಂಗ್ ಮುಸಾಫಿರ್ (ಹರಿಯಾಣ ಪ್ರತ್ಯೇಕತೆಯ ನಂತರ)
ರಾಜಸ್ಥಾನದ ಮೊದಲ ಮುಖ್ಯಮಂತ್ರಿ
- ಹೀರಾ ಲಾಲ್ ಶಾಸ್ತ್ರಿ
ಸಿಕ್ಕಿಂನ ಮೊದಲ ಮುಖ್ಯಮಂತ್ರಿ
- ಕಾಜಿ ಲೆಂಡಪ್ ದೋರ್ಜಿ
ತಮಿಳುನಾಡಿನ ಮೊದಲ ಮುಖ್ಯಮಂತ್ರಿ
- ಸಿಎನ್ ಅಣ್ಣಾದೊರೈ (ಆಂಧ್ರ ಪ್ರದೇಶದಿಂದ ಪ್ರತ್ಯೇಕವಾದ ನಂತರ)
ತೆಲಂಗಾಣದ ಮೊದಲ ಮುಖ್ಯಮಂತ್ರಿ
- ಕೆ.ಚಂದ್ರಶೇಖರ್ ರಾವ್
ತ್ರಿಪುರಾದ ಮೊದಲ ಮುಖ್ಯಮಂತ್ರಿ
- ಸಚೀಂದ್ರ ಲಾಲ್ ಸಿಂಗ್
ಅವಿಭಜಿತ ಉತ್ತರ ಪ್ರದೇಶದ ಮೊದಲ ಮುಖ್ಯಮಂತ್ರಿ
- ಗೋವಿಂದ ಬಲ್ಲಭ್ ಪಂತ್
ಉತ್ತರಾಖಂಡದ ಮೊದಲ ಮುಖ್ಯಮಂತ್ರಿ
- ನಿತ್ಯಾನಂದ ಸ್ವಾಮಿ
ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿ
- ಪ್ರಫುಲ್ಲ ಚಂದ್ರ ಘೋಷ್
No comments:
Post a Comment