ಭಾರತದಲ್ಲಿ ಬುಡಕಟ್ಟು ಮತ್ತು ಜಾನಪದ ನೃತ್ಯಗಳು
ರಾಜ್ಯಗಳು
ನೃತ್ಯಗಳು
ಮಹಾರಾಷ್ಟ್ರ
ಕಥಾಕೀರ್ತನ್, ಲೆಜಿನ್, ದಂಡನಿಯಾ, ತಮಾಶಾ, ಗಫಾ, ದಹಿಕಲಾ, ಲಾವಣಿ, ಮೌನಿ, ದಸಾವತಾರ.
ಕರ್ನಾಟಕ
ಹುತ್ತರಿ, ಸುಗ್ಗಿ ಕುಣಿತ, ಯಕಶಗಾನ
ಕೇರಳ
ಕೈಕೊಟ್ಟಿಕಲಿ, ಕಲಿಯಾಟಂ, ತಪ್ಪತಿಕ್ಕಲಿ.
ತಮಿಳುನಾಡು
ಕೋಲಾಟ್ಟಂ, ಪಿನ್ನಲ್ ಕೋಲಾಟ್ಟಂ, ಕುಮ್ಮಿ, ಕಾವಾಡಿ, ಕರಗಂ
ಆಂಧ್ರಪ್ರದೇಶ
ಘಂಟಾ ಮರ್ದಾಳ, ಬೀದಿ ನಾಟಕ, ಬುರ್ರಕಥೆ.
ಒರಿಸ್ಸಾ
ಘುಮರ ಸಂಚಾರ, ಚಾದ್ಯ ದಂಡನತ, ಛೌ
ಪಶ್ಚಿಮ ಬಂಗಾಳ
ಕತಿ, ಛೌ, ಬೌಲ್, ಕೀರ್ತನ್, ಜಾತ್ರಾ, ಲಾಮಾ.
ಅಸ್ಸಾಂ
ಬಿಹು, ಖೇಲ್ ಗೋಪಾಲ್, ರಾಶ್ ಲೀಲಾ, ತಬಲ್ ಚೋಂಗ್ಲಿ, ಕ್ಯಾನೋ
ಪಂಜಾಬ್
ಗಿದ್ಧ (ಮಹಿಳೆಯರು), ಭಾಂಗ್ರಾ (ಪುರುಷರು).
ಜಮ್ಮು ಮತ್ತು ಕಾಶ್ಮೀರ
ರವೂಫ್, ಹಿಕತ್
ಹಿಮಾಚಲ ಪ್ರದೇಶ
ಝೋರಾ, ಝಾಲಿ, ದಂಗ್ಲಿ, ಮಹಾಸು, ಜಡ್ಡಾ, ಜೈಂತ, ಛರ್ಹಿ
ಹರಿಯಾಣ
ಜುಮರ್, ರಾಸ್ ಲೀಲಾ, ಫಾಗ್ ನೃತ್ಯ, ದಾಫ್, ಧಮಾಲ್, ಲೂರ್, ಗುಗ್ಗಾ, ಖೋರಿಯಾ, ಗಗೋರ್
ಗುಜರಾತ್
ಗರ್ಬಾ, ದಾಂಡಿಯಾ ರಾಸ್, ಟಿಪ್ಪಾನಿ, ಗೊಂಫ್.
ರಾಜಸ್ಥಾನ
ಗಿನಾಡ್, ಚಕ್ರಿ, ಗಂಗೋರ್, ತೆರಹ್ತಾಲ್, ಖಯಾಲ್, ಜೂಲನ್ ಲೀಲಾ, ಜುಮಾ, ಸುಯಿಸಿನಿ
ಬಿಹಾರ
ಜಟಾ ಜತಿನ್, ಜದೂರ್, ಛೌ, ಕಥಾಪುತ್ಲಿ, ಬಖೋ, ಝಿಝಿಯಾ, ಸಮೋಚಕ್ವಾ, ಕರ್ಮ, ಜಾತ್ರಾ, ನಟ್ನಾ
ಉತ್ತರ ಪ್ರದೇಶ
ನೌಟಂಕಿ, ಥೋರಾ, ಚಪ್ಪೆಲಿ, ರಾಸ್ಲೀಲಾ, ಕಜ್ರಿ.